ಜೆ.ಟಿ.ಕಾಲೇಜ-ಗದಗ ಜಗದ್ಗುರು ತೋಂಟದಾರ್ಯ ಕಾಲೇಜ ಗದಗ-ಬೆಟಗೇರಿ ಗದಗ ಜಿಲ್ಲೆಯ ಗದಗ ನಗರದಲ್ಲಿದೆ ಜೆ.ಟಿ.ಕಾಲೇಜ-ಗದಗ ಬಿ.ಎ, ಬಿ.ಕಾಮ್ ಮತ್ತು ಬಿ.ಎಸ್‌ಸಿ ಪದವಿಗಳನ್ನು ನೀಡುತ್ತಿರುವ ಕರ್ನಾಟಕದ ಅತ್ಯಂತ ಹಳೆಯ ವಿದ್ಯಾಸಂಸ್ಥೆಗಳ ಪೈಕಿ ಒಂದು. ಜೆ.ಟಿ ಕಾಲೇಜು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿರುವ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಒಂದು. ಕೆ ಎಲ್ ಇ ಸಂಸ್ಥೆ (ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ) ಆಡಳಿತಕ್ಕೆ ಒಳಪಡುತ್ತದೆ. ಎನ್.ಎ.ಎ.ಸಿ ಯಿಂದ ಬಿ++ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಾಗಿದೆ.(++ ()). == ಸ್ಥಾಪನೆ == ಜೆ.ಟಿ.ಕಾಲೇಜ-ಗದಗ ೧೯೫೮ನೆಯ ಇಸವಿಯಲ್ಲಿ ಆಯಿತು. ದಾನಿಗಳಾದ ಜಗದ್ಗುರು ತೋಂಟದಾರ್ಯ ಸ್ವಾಮಿಗಳ ಹೆಸರನ್ನು ಕಾಲೇಜಿಗೆ ಇಡಲಾಗಿದೆ. == ಪ್ರಾಂಶುಪಾಲರು == ಯಕಂಚಿ == ಹಿಂದಿನ ಪ್ರಾಂಶುಪಾಲರು == == ಆಡಳಿತ ಮಂಡಳಿ == == ಎನ್.ಎ.ಎ.ಸಿ == ಎನ್.ಎ.ಎ.ಸಿ ಯಿಂದ ಬಿ++ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಾಗಿದೆ.(++ ()). == ಗ್ರಂಥಾಲಯ == ಕಾಲೇಜು ಗ್ರಂಥಾಲಯ ಸುಮಾರು ೫೨,೦೦೦ಕ್ಕೂ ಮಿಕ್ಕು ಪುಸ್ತಕಗಳುಳ್ಳ ಗ್ರಂಥಾಲಯ ಹೊಂದಿದೆ. ಆಧುನಿಕ ಶಿಕ್ಷಣ ಪದ್ಧತಿಯ ಭಾಗವಾಗಿ ಕಂಪ್ಯೂಟರ್‌ಗಳನ್ನು ಒಳಗೊಂಡ ಕಂಪ್ಯೂಟರ್ ಲ್ಯಾಬನ್ನು ಸಜ್ಜುಗೊಳಿಸಲಾಗಿದೆ. == ಇತರ == ವಿಜ್ಞಾನ ಪ್ರಯೋಗಾಲಯ, ವಿಶಾಲ ಆಟದ ಮೈದಾನಗಳಿವೆ. == ಕ್ರೀಡೆ == == ಅಂಕಿ ಅಂಶಗಳು == ಸ್ನಾತಕೋತ್ತರ ವಿಭಾಗಗಳು : [] ಸ್ನಾತಕೋತ್ತರ ಅಧ್ಯಾಪಕರು : [] ಪದವಿ ತರಗತಿಗಳ ಅಧ್ಯಾಪಕರು : [] ಸ್ನಾತಕೋತ್ತರ ವಿದ್ಯಾರ್ಥಿಗಳು : [] ಪದವಿಪೂರ್ವ ವಿದ್ಯಾರ್ಥಿಗಳು : [] == ಅಂಚೆ ಹಾಗೂ ದೂರವಾಣಿ == == ಬೆಳವಲ ೩೦೦ == ಬೆಳವಲ ೩೦೦ ಕಾಲೇಜಿನ ವಾರ್ಷಿಕ ಪುಸ್ತಕದಲ್ಲಿ ವಿದ್ಯಾರ್ಥಿಗ ಬರವಣಿಗೆಳನ್ನು ಪ್ರಕಾಸಿಸುತ್ತಾರೆ. == ಚಿತ್ರ ಗ್ಯಾಲರಿ == == ಇವನ್ನೂ ನೋಡಿ == ಕರ್ನಾಟಕ ವಿಶ್ವವಿದ್ಯಾಲಯ ಗದಗ